ಇವರಿಬ್ಬರಿಂದ T20 ವರ್ಲ್ಡ್ ಕಪ್ ನಲ್ಲಿ ಟೀಮ್ ಇಂಡಿಯಾ ಮಂಕಾಗೋದು ಗ್ಯಾರೆಂಟಿ | Oneindia Kannada

2021-09-25 2,096

ಟೀಮ್ ಇಂಡಿಯಾದ ಟಿಕೆಟ್ ಪಡೆದ ನಂತರ ಆ ನಂಬಿಕಸ್ಥ ಆಟಗಾರರ ಆಟ ಹದಗೆಟ್ಟಿದೆ. ದ್ವಿತೀಯಾರ್ಧದಲ್ಲಿ ಇಬ್ಬರೂ ಆಡುವುದನ್ನು ಮರೆತವರಂತೆ ಆಡುತ್ತಿದ್ದಾರೆ. ರೋಹಿತ್ ಹೆಚ್ಚು ಭರವಸೆ ಇಟ್ಟಿದ್ದ ಈ ಇಬ್ಬರು ಆಟಗಾರರು ಸೂರ್ಯ ಕುಮಾರ್ ಯಾದವ್ ಮತ್ತು ಇಶಾನ್ ಕಿಶನ್.

Suryakumar Yadav and Ishan Kishan flop in 2nd league of IPL 2021 just after selected in Team India for T20

Videos similaires